Disclaimer/ಹಕ್ಕು ನಿರಾಕರಣೆ
- ಬೆಂಗಳೂರಿನ ಹೆಸರಘಟ್ಟ ಬಳಿಯ ಅಗ್ರಹಾರಪಾಳ್ಯ ದಲ್ಲಿ Perfect Seva Trust ಸಂಸ್ಥೆಯು ನಿರ್ಮಿಸುತ್ತಿರುವ ಶ್ರೀ. ದುರ್ಗಾಪರಮೇಶ್ವರಿ ದೇವಾಲಯ ನಿರ್ಮಾಣದ ಉದಾತ್ತ ಉದ್ದೇಶಕ್ಕಾಗಿ ದೇಣಿಗೆ ನೀಡಲು ನೀವು ಆಸಕ್ತಿ ತೋರಿಸಿದ್ದೀರಿ.
- Perfect Seva Trust ಸಂಸ್ಥೆಯು ಭಾರತ ಅಥವಾ ವಿದೇಶದಲ್ಲಿ ಎಲ್ಲಿಯೂ ಇತರ ದೇವಾಲಯ ಮತ್ತು ಧಾರ್ಮಿಕ ಸಂಸ್ಥೆಗಳ ಅಧೀನದಲ್ಲಿ ಇರುವುದಿಲ್ಲ ಅಥವಾ ಪಾಲುದಾರಿಕೆಯನ್ನು, ಯಾವುದೇ ರೀತಿಯಲ್ಲಿ ಸಂಪರ್ಕ ಹೊಂದಿಲ್ಲ/ಸಂಬಂಧಿಸಿಲ್ಲ ಎಂದು ಅಂಗೀಕರಿಸುತ್ತೇವೆ.
- ನೀಮ್ಮ ದೇಣಿಗೆಯು ಕೆಳಗಿನ ಒಪ್ಪಂದಕ್ಕೆ ಒಳಪಟ್ಟಿರುತ್ತದೆ. ಮತ್ತು ಈ ಒಪ್ಪಂದವು ಬದ್ಧವಾಗಿದೆ ಮತ್ತು ಬದಲಾಯಿಸಲಾಗದು.
- ನಿಮ್ಮ ದೇಣಿಗೆ ಬೇಷರತ್ತಾಗಿ ಮತ್ತು ಮರುಪಾವತಿಸಲಾಗುವುದಿಲ್ಲ.
- ದಾನ-ದೇಣಿಗೆ ಮಾಡಿದ ಆದಾಯದ ಬಗ್ಗೆ ಸರಿಯಾದ ವಿವರಗಳನ್ನು ಒದಗಿಸುವ ಜವಾಬ್ದಾರಿ ನಿಮ್ಮದು.
- ಆದಾಯದ ಮೂಲವು ಕಾನೂನು ಬದ್ಧವಾಗಿದೆ ಎಂದು ನೀವು ಘೋಷಿಸುತ್ತೀರಿ.
- ದೇಣಿಗೆಯನ್ನು ನೆಟ್ ಬ್ಯಾಂಕಿಂಗ್, UPI, ಕ್ರೆಡಿಟ್ ಕಾರ್ಡ್ನ ಮೂಲಕ ಮಾಡುವಾಗ ಆಗುವ ಅನಧಿಕೃತ ಅಥವಾ ಮೋಸದ ಬಳಕೆ ಅಥವಾ ಯಾವುದೇ ಇತರ ಕಾನೂನುಬಾಹಿರ ಅಥವಾ ಮೋಸದ ಮೋಡ್ ಅನ್ನು ಒಳಗೊಂಡಿರುವ ಯಾವುದೇ ಉಲ್ಲಂಘನೆಗಳಿಗೆ Perfect Seva Trust ಜವಾಬ್ದಾರನಾಗಿರುವುದಿಲ್ಲ.
- ದೇಣಿಗೆಯು ಭಾರತೀಯ ರೂಪಾಯಿಯನ್ನು ಹೊರತುಪಡಿಸಿ ಯಾವುದೇ ಕರೆನ್ಸಿಯನ್ನು ಒಳಗೊಂಡಿದ್ದಲ್ಲಿ ನೀವು ಅಧಿಕೃತ ವ್ಯಕ್ತಿಯ ಮೂಲಕ (ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ) ಮಾತ್ರ ವಹಿವಾಟು ನಡೆಸಬೇಕು.
- ದೇಣಿಗೆಯ ಬಗ್ಗೆ ಯಾವುದೇ ಕಾನೂನು ಸಮಸ್ಯೆಯ ಸಂದರ್ಭದಲ್ಲಿ, ಭಾರತದ ಕಾನೂನುಗಳು ಅನ್ವಯವಾಗುತ್ತವೆ.