ಬೆಂಗಳೂರಿನ ಹೆಸರಘಟ್ಟ ಬಳಿಯ ಅಗ್ರಹಾರಪಾಳ್ಯ ದಲ್ಲಿ Perfect Seva Trust ಸಂಸ್ಥೆಯು ನಿರ್ಮಿಸುತ್ತಿರುವ ಶ್ರೀ. ದುರ್ಗಾಪರಮೇಶ್ವರಿ ದೇವಾಲಯ ನಿರ್ಮಾಣದ ಉದಾತ್ತ ಉದ್ದೇಶಕ್ಕಾಗಿ ದೇಣಿಗೆ ನೀಡಲು ನೀವು ಆಸಕ್ತಿ ತೋರಿಸಿದ್ದೀರಿ. Perfect Seva Trust...