Sri Durga Parameshwari Temple
Reason Behind the Temple construction.

Constructing a temple at a divine site where celestial signs guided the owner to build for public welfare, with ongoing divine manifestations aimed at bringing peace of mind and resolving devotees' life problems.

Contact Us For Any Enquiry
Case Studies

Specialist Business Cases

05

Donate for sri Dirga Parameshwari temple construction 

ಭಕ್ತ ಮಹಾಶಯರೇ,

 ಶಕ್ತಿದೇವತೆ  ಶ್ರೀದುರ್ಗಾ ದೇವಿಯ  ಅಪ್ಪಣೆ  ಮತ್ತು ಅನುಗ್ರಹದ  ಮೇರೆಗೆ  ಬೆಂಗಳೂರಿನ  ಹೆಸರಘಟ್ಟ ಹತ್ತಿರ  ಅಗ್ರಹಾರ ಪಾಳ್ಯದಲ್ಲಿ   ಶಕ್ತಿದಾಯಿನಿ, ಶತ್ರುವಿನಾಶಿನಿ, ಸಂಕಷ್ಟಹರಿಣಿ, ಸರ್ವಾರ್ಥ ಸಾಧಿಕೆಯಾದ ಶ್ರೀದುರ್ಗಾ ಪರಮೇಶ್ವರಿ ಅಮ್ಮನವರ ಭವ್ಯವಾದ ಬೃಹತ್ ದೇಗುಲವನ್ನು Perfect Seva Trust ಸಂಸ್ಥೆಯು ನಿರ್ಮಾಣ ಮಾಡುತ್ತಿದ್ದು, ಇಂತಹ ಲೋಕಕಲ್ಯಾಣದ  ಕ್ಷೇತ್ರದ ನಿರ್ಮಾಣವು ಈಗ ಕೊನೆಯ ಹಂತ ತಲುಪಿದ್ದು  ದೇವರ ವಿಗ್ರಹಗಳು, ನವಗ್ರಹ ವಿಗ್ರಹಗಳು, ಗರುಡಗಂಭ , ಗೋಪುರಗಳ ಕಳಶಗಳು,  ವಿದ್ಯುತ್ ಮತ್ತು ಸಿಸಿ ಕ್ಯಾಮೆರಾ,  ಸುಣ್ಣಬಣ್ಣ, ಕಾಣಿಕೆ ಹುಂಡಿ,  ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಇತ್ಯಾದಿಗಳನ್ನು ಪೂರ್ಣಗೊಳಿಸಿ ಲೋಕ ಸಮರ್ಪಣೆ ಮಾಡಲು ಸಹೃದಯ ಭಕ್ತಾದಿಗಳು ಹಾಗೂ ದಾನಿಗಳು ತಮ್ಮ ತನು ಮನ ಧನ ಸಹಾಯವನ್ನು ದೇಣಿಗೆಯ ಮೂಲಕ ತಮ್ಮ ಇಚ್ಚೆಯನುಸಾರ ನೀಡಿ ಈ ಮಹಾತ್ಕಾರ್ಯವನ್ನು ಪೂರ್ಣಗೊಳಿಸಿ ಶ್ರೀ ದುರ್ಗಾದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಪ್ರಾರ್ಥಿಸುತ್ತೇವೆ.

ದೇವಾಲಯದ ಕೊನೆಯ ಹಂತದ ಪ್ರಗತಿಯಲ್ಲಿರುವ  ಕಾಮಗಾರಿಯ ನೋಟ

ಕ್ಷೇತ್ರದಲ್ಲಿ ನೆಲೆಸುವ ದೇವತೆಗಳು

ಶಕ್ತಿದಾಯಿನಿ, ಶತ್ರುವಿನಾಶಿನಿ, ಸಂಕಷ್ಟಹರಿಣಿ, ಸರ್ವಾರ್ಥ ಸಾಧಿಕೆಯಾದ ಶ್ರೀದುರ್ಗಾ ಪರಮೇಶ್ವರಿ ಅಮ್ಮ

  • ಅಗ್ರ ಪೂಜಾ ಆರಾಧಕ, ಸಿದ್ದಿ-ಬುದ್ಧಿದಾಯಕ, ವಿಘ್ನ ವಿನಾಶಕನಾದ ಶ್ರೀಗಣಪತಿ

ಸಂತಾನಪ್ರಧಾಯಕ, ರೋಗರುಜಿನ ನಿವಾರಕ, ಸರ್ಪದೋಷ ನಿವಾರಕ,  ಶ್ರೀ ಸುಬ್ರಹ್ಮಣ್ಯ ಸ್ವಾಮಿ

Ganeshji

ದೇವಾಲಯ ನಿರ್ಮಾಣಕ್ಕೆ ದೇಣಿಗೆ ನೀಡುವ ಮಹತ್ವ.

 ದೇವಾಲಯವನ್ನು ನಿರ್ಮಿಸಲು ಸಹಾಯ ಮಾಡಿದ ಭಕ್ತರು (ನಿರ್ಮಾಣ ಸಾಮಗ್ರಿಗಳನ್ನು ಒದಗಿಸುವ ಮೂಲಕ, ಹಣವನ್ನು ದಾನ ಮಾಡುವ ಮೂಲಕ ಅಥವಾ ದೈಹಿಕ ಸೇವೆಯ ಮೂಲಕ) ಸತ್ಕಾರ್ಯ ಮಾಡುವವನಾಗಿ ಹುಟ್ಟುತ್ತಾನೆ ಮತ್ತು ಅವನ ಕುಟುಂಬವು ಉತ್ತಮವಾಗಿರುತ್ತದೆ.

ತಮ್ಮ ಹೆತ್ತವರನ್ನು ನೋಡಿಕೊಳ್ಳಲು ವಿಫಲರಾದ ಮಕ್ಕಳು ಅಥವಾ ತಮ್ಮ ಹೆತ್ತವರೊಂದಿಗೆ ಜೀವನವನ್ನು ನಡೆಸಲು ವಿಫಲರಾದವರು ಪೂರ್ವಜರ ಶಾಪಕ್ಕೆ (ಪಿತೃದೇವತಾ ಶಾಪ) ಒಳಗಾಗುತ್ತಾರೆ. ಅಂತಹ ಜನರು ದೇವಾಲಯಗಳ ನಿರ್ಮಾಣ / ಜೀರ್ಣೋದ್ಧಾರಕ್ಕೆ ದೇಣಿಗೆ ನೀಡುವುದರ ಮೂಲಕ ತಮ್ಮ ಶಾಪವನ್ನು ತೊಡೆದುಹಾಕಬಹುದು.

ಕೆಲವರು ಅಂತರ್ಜಾತಿ ವಿವಾಹಗಳಿಂದಾಗಿ, ಅವರ ಕುಲದೇವತೆಗಳ ಪೂಜೆಯ ಬಗ್ಗೆ ಗೊಂದಲಗಳು ಉಂಟಾಗಿ ಪೂಜೆ ಮತ್ತು ಸಂಪ್ರದಾಯಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಈ ದೋಷದಿಂದಾ ಅವರ ಮುಂದಿನ ಪೀಳಿಗೆ(ವಂಶ) ಅನೇಕ ಕಷ್ಟಗಳಲ್ಲಿ ತೊಳಲಾಡುತ್ತಿದ್ದರೆ ಅಂತವರು ದೇವಸ್ಥಾನ ನಿರ್ಮಾಣ/ಜೀರ್ಣೋದ್ಧಾರಕ್ಕೆ ದೇಣಿಗೆ ನೀಡುವುದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಅನೇಕ ಕುಟುಂಬಗಳಲ್ಲಿ ಕೆಲವೊಂದು ದೋಷದಿಂದಾಗಿ ಒಂದು ಕುಟುಂಬದ ಸದಸ್ಯರು ನಿಯಮಿತ ಅಂತರದಲ್ಲಿ ಒಬ್ಬರ ನಂತರ ಒಬ್ಬರು ಸಾಯುತ್ತಾರೆ. ದೇವಾಲಯ ನಿರ್ಮಾಣ ಅಥವಾ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡುವುದರಿಂದ ಈ ರೀತಿಯ ದೋಷವನ್ನು ನಿವಾರಿಸಬಹುದು.

ಜನರು ತಾವು ಕಟ್ಟಿದ ವಾಸದ ಮನೆಯನ್ನು ಪದೆ ಪದೇ ಕಳೆದುಕೊಳ್ಳುತ್ತಾರೆ. ಅಥವಾ ಹೆಚ್ಚು ಕಾಲ ಒಂದೇ ಮನೆಯಲ್ಲಿ ಇರಲು ಸಾಧ್ಯವಾಗುವುದಿಲ್ಲ. ದೇವಾಲಯದ ನಿರ್ಮಾಣಕ್ಕೆ ದೇಣಿಗೆ ನೀಡಿದರೆ, ಒಬ್ಬ ವ್ಯಕ್ತಿಯು ಒಂದು ಮನೆಯಲ್ಲಿ ದೀರ್ಘಕಾಲ ಉಳಿಯಲು ದೇವರ ಆಶೀರ್ವಾದವನ್ನು ಪಡೆಯುತ್ತಾರೆ.

ಜನ್ಮದಿನ, ವಾರ್ಷಿಕೋತ್ಸವದಂದು ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡುವುದು ತುಂಬಾ ಅದೃಷ್ಟ ತರುತ್ತದೆ.

ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ನೀಡುವುದರಿಂದ, ಜನರು ತಮ್ಮ ಜಾತಕದಲ್ಲಿ ಇರುವ ಶಾಪ/ದೋಷ (ಸಮಸ್ಯೆ) ಗಳನ್ನು ಹೋಗಲಾಡಿಸಬಹುದು.

ದೇಣಿಗೆ ನೀಡಿದ ಭಕ್ತರಿಗೆ ಸೇವೆಯ ಪ್ರಯೋಜನಗಳು:

ನಿಮ್ಮ ಜನ್ಮದಿನದಂದು ಮತ್ತು ನಿಮ್ಮ ಕುಟುಂಬದ ಇತರ ವಿಶೇಷ ದಿನದಂದು ವಿಶೇಷ ಪೂಜೆ ಮಾಡಲಾಗುತ್ತದೆ.

ನಿಮ್ಮ ದೇಣಿಗೆಗಳನ್ನು 80G ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ

ವಿಗ್ರಹ ಸ್ಥಾಪನಾ ದಿನದಂದು ತಾಯಿ ದುರ್ಗಾಪರಮೇಶ್ವರಿ ಪಾದಕಮಲಗಳ ಕೆಳಗೆ ಇರಿಸಲಾಗುವ ತಾಂಬರ ಪತ್ರದಲ್ಲಿ ನಿಮ್ಮ ಹೆಸರನ್ನು ಸೇರಿಸಲಾಗುತ್ತದೆ.

ದೇಣಿಗೆ ನೀಡಿದ ಭಕ್ತರಿಗೆ ಮದುವೆ,  •ನಾಮಕರಣ,  •ಅರತಕ್ಷತೆ ,•ಹುಟ್ಟುಹಬ್ಬ, ಮುಂತಾದ  ಶುಭಕಾರ್ಯಗಳನ್ನು ನೆರವೇರಿಸಲು ಸುಮಾರು 400 ರಿಂದ 500 ಜನ ಕುಳಿತುಕೊಳ್ಳುವ ಮಂದಿರವನ್ನು ಉಚಿತವಾಗಿ ನೀಡಲಾಗುವುದು. (ಮೇಂಟನೇಸ್ ಖರ್ಚುಗಳನ್ನು ಹೊರತುಪಡಿಸಿ)

Disclaimer/ಹಕ್ಕು

Donate/ದೇಣಿಗೆ

(Net Banking – UPI – Online Payments)

 Perfect Seva Trust (Reg)
Bank Name: UCO Bank
A/C No: 11360210004012
IFSC Code: UCBA0001136

Constructing a temple at a divine site where religious signs inspired the owner to build the temple for public purpose, with ongoing divine manifestations aimed at bringing peace of mind and resolving devotees life problems.

Auspicious divine presence of lord naga is visibly felt by workers and numerous devotees near the shiva idol. In environment surrounding devotees found superficial peace of mind and defeat life’s problems

Constructed a temple for Public purpose , bringing a divine mission for spiritual believes and address that challenges in the life’s of devotees.

Our Latest Services

Service We Provide

01
image

Abhisheka

image

Homa

image

Reception & Marriage

image

Naming Ceremony

Sri.Durgaparameshwari Temple  social media links

Seva Contributor

People Contributed

K Munraj

Devotee

₹ 1,00,000

5.0 rating based on 1,234 ratings

Padam Bhudoliya

Devotee

₹ 25,000

4.5 rating based on 1,234 ratings

Trivikram

Devotee

₹ 10,000

5.0 rating based on 1,234 ratings

Baskar

Devotee

₹ 10,000

5.0 rating based on 1,234 ratings
Price Plans

Pricing & Plans

07

Save Over 25% When You Select Annual Billing

Basic Plan

$ 250Month

Curabitur nullam dis nibh nisi nascetur vestibulum proin mi morbi

  • Business Solution
  • 24/7 Consultant Service
  • Great Customer Support
  • Market Growth Solution
  • 24/7 Consultant Service

Standard Plan

$ 450Month

Curabitur nullam dis nibh nisi nascetur vestibulum proin mi morbi

  • Business Solution
  • 24/7 Consultant Service
  • Great Customer Support
  • Market Growth Solution
  • 24/7 Consultant Service

Premium Plan

$ 650Month

Curabitur nullam dis nibh nisi nascetur vestibulum proin mi morbi

  • Business Solution
  • 24/7 Consultant Service
  • Great Customer Support
  • Market Growth Solution
  • 24/7 Consultant Service

Basic Plan

$ 350Year

Curabitur nullam dis nibh nisi nascetur vestibulum proin mi morbi

  • Business Solution
  • 24/7 Consultant Service
  • Great Customer Support
  • Market Growth Solution
  • 24/7 Consultant Service

Standard Plan

$ 850Year

Curabitur nullam dis nibh nisi nascetur vestibulum proin mi morbi

  • Business Solution
  • 24/7 Consultant Service
  • Great Customer Support
  • Market Growth Solution
  • 24/7 Consultant Service

Premium Plan

$ 950Year

Curabitur nullam dis nibh nisi nascetur vestibulum proin mi morbi

  • Business Solution
  • 24/7 Consultant Service
  • Great Customer Support
  • Market Growth Solution
  • 24/7 Consultant Service

BLOG & ARTICLE

Recent Blog Post

08